ಸೂರಾ Al-Falaq — The Dawn

ಸೂರಾ Al-Falaq (The Dawn) — 113/114 · 5 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.

قُلۡ أَعُوذُ بِرَبِّ ٱلۡفَلَقِ

ಹೇಳಿರಿ; ನಾನು, ಮುಂಜಾವಿನ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ –

Ayah 1

مِن شَرِّ مَا خَلَقَ

ಅವನು ಸೃಷ್ಟಿಸಿರುವ ಎಲ್ಲ ಕೆಡುಕುಗಳಿಂದ (ಸುರಕ್ಷಿತನಾಗಿರಲು)

Ayah 2

وَمِن شَرِّ غَاسِقٍ إِذَا وَقَبَ

ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)

Ayah 3

وَمِن شَرِّ ٱلنَّفَّٰثَٰتِ فِي ٱلۡعُقَدِ

ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ

Ayah 4

وَمِن شَرِّ حَاسِدٍ إِذَا حَسَدَ

ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)

Ayah 5