ಸೂರಾ Al-Kaafiroon — The Disbelievers

ಸೂರಾ Al-Kaafiroon (The Disbelievers) — 109/114 · 6 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.

قُلۡ يَٰٓأَيُّهَا ٱلۡكَٰفِرُونَ

(ದೂತರೇ,) ಹೇಳಿರಿ; ಧಿಕ್ಕಾರಿಗಳೇ

Ayah 1

لَآ أَعۡبُدُ مَا تَعۡبُدُونَ

ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ

Ayah 2

وَلَآ أَنتُمۡ عَٰبِدُونَ مَآ أَعۡبُدُ

ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ

Ayah 3

وَلَآ أَنَا۠ عَابِدࣱ مَّا عَبَدتُّمۡ

ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ

Ayah 4

وَلَآ أَنتُمۡ عَٰبِدُونَ مَآ أَعۡبُدُ

ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ

Ayah 5

لَكُمۡ دِينُكُمۡ وَلِيَ دِينِ

ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ

Ayah 6