ಸೂರಾ An-Naas — Mankind
ಸೂರಾ An-Naas (Mankind) — 114/114 · 6 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
قُلۡ أَعُوذُ بِرَبِّ ٱلنَّاسِ
ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ
Ayah 1مَلِكِ ٱلنَّاسِ
ಅವನು (ಅಲ್ಲಾಹನು) ಮಾನವರ ದೊರೆ
Ayah 2إِلَٰهِ ٱلنَّاسِ
ಮಾನವರ ಆರಾಧ್ಯ
Ayah 3مِن شَرِّ ٱلۡوَسۡوَاسِ ٱلۡخَنَّاسِ
ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ)
Ayah 4ٱلَّذِي يُوَسۡوِسُ فِي صُدُورِ ٱلنَّاسِ
ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ
Ayah 5مِنَ ٱلۡجِنَّةِ وَٱلنَّاسِ
ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು
Ayah 6