ಸೂರಾ Al-Kawthar — Abundance
ಸೂರಾ Al-Kawthar (Abundance) — 108/114 · 3 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
إِنَّآ أَعۡطَيۡنَٰكَ ٱلۡكَوۡثَرَ
(ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ’ಕೌಸರ್’ ನೀಡಿದ್ದೇವೆ
Ayah 1فَصَلِّ لِرَبِّكَ وَٱنۡحَرۡ
ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ
Ayah 2إِنَّ شَانِئَكَ هُوَ ٱلۡأَبۡتَرُ
ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು
Ayah 3