ಸೂರಾ Al-Fil — The Elephant
ಸೂರಾ Al-Fil (The Elephant) — 105/114 · 5 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
أَلَمۡ تَرَ كَيۡفَ فَعَلَ رَبُّكَ بِأَصۡحَٰبِ ٱلۡفِيلِ
ನೀವು ಕಂಡಿಲ್ಲವೇ, ನಿಮ್ಮೊಡನೆಯನು ಆನೆಯವರಿಗೆ ಏನು ಮಾಡಿದನೆಂದು
Ayah 1أَلَمۡ يَجۡعَلۡ كَيۡدَهُمۡ فِي تَضۡلِيلࣲ
ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ
Ayah 2وَأَرۡسَلَ عَلَيۡهِمۡ طَيۡرًا أَبَابِيلَ
ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು
Ayah 3تَرۡمِيهِم بِحِجَارَةࣲ مِّن سِجِّيلࣲ
ಅವು ಅವರ ಮೇಲೆ ಹರಳು ಕಲ್ಲುಗಳನ್ನು ಎಸೆಯುತ್ತಿದ್ದವು
Ayah 4فَجَعَلَهُمۡ كَعَصۡفࣲ مَّأۡكُولِۭ
ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು
Ayah 5