ಸೂರಾ Al-Maa'un — Almsgiving
ಸೂರಾ Al-Maa'un (Almsgiving) — 107/114 · 7 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
أَرَءَيۡتَ ٱلَّذِي يُكَذِّبُ بِٱلدِّينِ
ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು
Ayah 1فَذَٰلِكَ ٱلَّذِي يَدُعُّ ٱلۡيَتِيمَ
ಅವನೇ, ಅನಾಥನನ್ನು ದೂರ ದಬ್ಬುವವನು
Ayah 2وَلَا يَحُضُّ عَلَىٰ طَعَامِ ٱلۡمِسۡكِينِ
ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು
Ayah 3فَوَيۡلࣱ لِّلۡمُصَلِّينَ
ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ
Ayah 4ٱلَّذِينَ هُمۡ عَن صَلَاتِهِمۡ سَاهُونَ
ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ
Ayah 5ٱلَّذِينَ هُمۡ يُرَآءُونَ
ಅವರು ಡಂಬಾಚಾರ ಮಾಡುತ್ತಾರೆ
Ayah 6وَيَمۡنَعُونَ ٱلۡمَاعُونَ
ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ
Ayah 7