ಸೂರಾ Al-Ikhlaas — Sincerity
ಸೂರಾ Al-Ikhlaas (Sincerity) — 112/114 · 4 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
قُلۡ هُوَ ٱللَّهُ أَحَدٌ
ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು)
Ayah 1ٱللَّهُ ٱلصَّمَدُ
ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು
Ayah 2لَمۡ يَلِدۡ وَلَمۡ يُولَدۡ
ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ
Ayah 3وَلَمۡ يَكُن لَّهُۥ كُفُوًا أَحَدُۢ
ಮತ್ತು ಅವನಿಗೆ ಸರಿಸಾಟಿಯಾಗಲು ಯಾರಿಗೂ ಸಾಧ್ಯವಿಲ್ಲ
Ayah 4