ಸೂರಾ Al-Humaza — The Traducer
ಸೂರಾ Al-Humaza (The Traducer) — 104/114 · 9 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
وَيۡلࣱ لِّكُلِّ هُمَزَةࣲ لُّمَزَةٍ
ವಿನಾಶಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ
Ayah 1ٱلَّذِي جَمَعَ مَالࣰ ا وَعَدَّدَهُۥ
ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ
Ayah 2يَحۡسَبُ أَنَّ مَالَهُۥٓ أَخۡلَدَهُۥ
ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ
Ayah 3كَلَّاۖ لَيُنۢبَذَنَّ فِي ٱلۡحُطَمَةِ
ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು
Ayah 4وَمَآ أَدۡرَىٰكَ مَا ٱلۡحُطَمَةُ
ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು
Ayah 5نَارُ ٱللَّهِ ٱلۡمُوقَدَةُ
ಅದು ಅಲ್ಲಾಹನು ಉರಿಸಿದ ಬೆಂಕಿ
Ayah 6ٱلَّتِي تَطَّلِعُ عَلَى ٱلۡأَفۡـِٔدَةِ
ಅದು ಹೃದಯಗಳನ್ನೂ ತಲುಪುವುದು
Ayah 7إِنَّهَا عَلَيۡهِم مُّؤۡصَدَةࣱ
ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು
Ayah 8فِي عَمَدࣲ مُّمَدَّدَةِۭ
ಉದ್ದದ ಸ್ತಂಭಗಳ ರೂಪದಲ್ಲಿ
Ayah 9