ಸೂರಾ Ash-Sharh — The Consolation
ಸೂರಾ Ash-Sharh (The Consolation) — 94/114 · 8 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
أَلَمۡ نَشۡرَحۡ لَكَ صَدۡرَكَ
(ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ
Ayah 1وَوَضَعۡنَا عَنكَ وِزۡرَكَ
ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ
Ayah 2ٱلَّذِيٓ أَنقَضَ ظَهۡرَكَ
ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು
Ayah 3وَرَفَعۡنَا لَكَ ذِكۡرَكَ
ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ
Ayah 4فَإِنَّ مَعَ ٱلۡعُسۡرِ يُسۡرًا
ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ
Ayah 5إِنَّ مَعَ ٱلۡعُسۡرِ يُسۡرࣰ ا
ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ
Ayah 6فَإِذَا فَرَغۡتَ فَٱنصَبۡ
ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ
Ayah 7وَإِلَىٰ رَبِّكَ فَٱرۡغَب
ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ
Ayah 8