ಸೂರಾ Al-Qaari'a — The Calamity
ಸೂರಾ Al-Qaari'a (The Calamity) — 101/114 · 11 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
ٱلۡقَارِعَةُ
ಭಾರೀ ಆಘಾತ
Ayah 1مَا ٱلۡقَارِعَةُ
ಏನದು, ಭಾರೀ ಆಘಾತ
Ayah 2وَمَآ أَدۡرَىٰكَ مَا ٱلۡقَارِعَةُ
ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು
Ayah 3يَوۡمَ يَكُونُ ٱلنَّاسُ كَٱلۡفَرَاشِ ٱلۡمَبۡثُوثِ
ಅಂದು ಜನರು ಚದರಿದ ಹಾತೆಗಳಂತಾಗುವರು
Ayah 4وَتَكُونُ ٱلۡجِبَالُ كَٱلۡعِهۡنِ ٱلۡمَنفُوشِ
ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು
Ayah 5فَأَمَّا مَن ثَقُلَتۡ مَوَٰزِينُهُۥ
ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ –
Ayah 6فَهُوَ فِي عِيشَةࣲ رَّاضِيَةࣲ
– ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು
Ayah 7وَأَمَّا مَنۡ خَفَّتۡ مَوَٰزِينُهُۥ
ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ –
Ayah 8فَأُمُّهُۥ هَاوِيَةࣱ
– ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು
Ayah 9وَمَآ أَدۡرَىٰكَ مَا هِيَهۡ
ಅದೇನೆಂದು ನಿಮಗೇನು ಗೊತ್ತು
Ayah 10نَارٌ حَامِيَةُۢ
ಅದು ಉರಿಯುವ ಬೆಂಕಿಯಾಗಿರುವುದು
Ayah 11